|| ಶ್ರೀ ಸೀತಾ ರಾಮ ಪ್ರಸನ್ನ ||
ಶ್ರೀ ರಾಮ ಭಕ್ತ ಸಭಾ
" ಸರ್ವರಿಗೂ ಯುಗಾದಿ ಹಬ್ಬದ ಶುಭಾಷಯಗಳು "
ಹೊಸವರುಷದ ಆಗಮನಕೆ ಯುಗಾದಿಯ ಶುಭದಿನಕೆ
ಸುಖದುಃಖದ ಮಿಲನಕೆ ಬೇವು ಬೆಲ್ಲದ ಹರಕೆ
ನಿಮಗಿದೋ ಶುಭಹಾರೈಕೆ.
ಶ್ರೀ ರಾಮ ಭಕ್ತ ಸಭಾದ ಕಿರು ಪರಿಚಯ
" ಸರ್ವರಿಗೂ ಯುಗಾದಿ ಹಬ್ಬದ ಶುಭಾಷಯಗಳು "
ಹೊಸವರುಷದ ಆಗಮನಕೆ ಯುಗಾದಿಯ ಶುಭದಿನಕೆ
ಸುಖದುಃಖದ ಮಿಲನಕೆ ಬೇವು ಬೆಲ್ಲದ ಹರಕೆ
ನಿಮಗಿದೋ ಶುಭಹಾರೈಕೆ.
ಶ್ರೀ ರಾಮ ಭಕ್ತ ಸಭಾದ ಕಿರು ಪರಿಚಯ
ಶ್ರೀ ಸಿ.ವಿ.ಸುಬ್ಬರಾಯರಿಂದ ೧೯೦೬ರಲ್ಲಿ ಬೇತಮಂಗಲದಲ್ಲಿ ಆರಂಭಿಸಿದ ಶ್ರೀ ರಾಮೊತ್ಸವವು ತರುವಾಯ ಬಂಗಾರುಪೇಟೆ, ಮಲ್ಲೇಶ್ವರಂ, ಶ್ರೀರಾಮಪುರ, ಲಕ್ಶ್ಮೀನಾರಾಯಣಪುರ, ಮಾರುತಿ ಬಡಾವಣೆ, ಮುಂತಾದ ಸ್ಥಳಗಳಲ್ಲಿ ಆಚರಿಸಲ್ಪಟ್ಟು, ಬಸವೇಶ್ವರನಗರದ ಧಾರಿಣಿ ಮಹಿಳಾ ಸಂಘದಲ್ಲಿ ಸಂಭ್ರಮದ ಶತಮಾನೋತ್ಸವದೊಂದಿಗೆ 104 ವರ್ಷಗಳನ್ನು ಪೂರೈಸಿದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೯೩೧ನೇ ಶ್ರೀ ಖರ ನಾಮ ಸಂವತ್ಸರದಲ್ಲಿ
105 ನೇ ವರ್ಷದರಾಮೊತ್ಸವವನ್ನು ಚೈತ್ರ ಶುದ್ಧಪಾಡ್ಯದಿಂದ ದಶಮಿಯವರೆಗೆ,
ಅಂದರೆ
105 ನೇ ವರ್ಷದರಾಮೊತ್ಸವವನ್ನು ಚೈತ್ರ ಶುದ್ಧಪಾಡ್ಯದಿಂದ ದಶಮಿಯವರೆಗೆ,
ಅಂದರೆ
ದಿನಾಂಕ 04-04-2011 ರಿಂದ 13-04-2011 ರವರೆಗೆ
ಮಲ್ಲೇಶ್ವರಂ ಆಟದ ಮೈದಾನದ ಬಳಿಯಲ್ಲಿರುವ
" ಶ್ರೀ ಕಂಠೇಶ್ವರ ಭವನ, ನಂ.74, 5ನೇ ಅಡ್ಡರಸ್ತೆ, ಮಲ್ಲೇಶ್ವರಂ,
ಬೆಂಗಳೂರು - 03 "
ರಲ್ಲಿ ಎಂದಿನಂತೆ ಪ್ರಾತಃ ಕಾಲದಲ್ಲಿ ಶ್ರೀಮದ್ರಾಮಾಯಣ ಪಾರಾಯಣವು, ಸಾಯಂಕಾಲ ಹರಿಕಥೆ, ಸಂಗೀತ, ಪ್ರವಚನ ಮುಂತಾದಕಾರ್ಯಕ್ರಮಗಳೊಂದಿಗೆ ಆಚರಿಸಲ್ಪಡುತ್ತದೆ.

ಆದ್ದರಿಂದ ಎಂದಿನಂತೆ ಮಹನೀಯರುಗಳು ಈ ಉತ್ಸವದಲ್ಲಿ ಭಾಗಿಗಳಾಗಿ ತಮ್ಮ ಶಕ್ತ್ಯಾನುಸಾರ ಸಹಾಯಮಾಡಿ
ಶ್ರೀ ರಾಮಚಂದ್ರನ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಸಿ.ವಿ.ವೆಂಕಟೇಶ್.
ಶ್ರೀರಾಮಪುರ
27-03-2011
ಶ್ರೀರಾಮಪುರ
27-03-2011